impound ಇಂಪೌಂಡ್‍
ಸಕರ್ಮಕ ಕ್ರಿಯಾಪದ
  1. (ದನಗಳನ್ನು) ದೊಡ್ಡಿಯಲ್ಲಿ ಕೂಡು; ದೊಡ್ಡಿಗೆ ಹಾಕು.
  2. (ಮನುಷ್ಯ, ವಸ್ತು, ಮೊದಲಾದವನ್ನು) ದೊಡ್ಡಿಯಲ್ಲಿ ಕೂಡುವಂತೆ ಕೂಡು.
  3. (ಅಣೆಕಟ್ಟು ಮೊದಲಾದವುಗಳ ವಿಷಯದಲ್ಲಿ, ನೀರನ್ನು) ತಡೆದಿಡು; ತಡೆದು ನಿಲ್ಲಿಸು: water impounded in a reservoir ಜಲಾಶಯದಲ್ಲಿ ತಡೆದಿಟ್ಟ ನೀರು.
  4. (ಕಾನೂನು ಪ್ರಕಾರ) ವಶಪಡಿಸಿಕೊ; ಸ್ವಾಧೀನಕ್ಕೆ ತೆಗೆದುಕೊ; ಮುಟ್ಟುಗೋಲು ಹಾಕಿಕೊ.