impotently ಇಂಪಟಂಟ್‍ಲಿ
ಕ್ರಿಯಾವಿಶೇಷಣ

ಕೈಲಾಗದೆ; ಶಕ್ತಿಹೀನವಾಗಿ; ನಿಸ್ಸಹಾಯಕವಾಗಿ.