impotent ಇಂಪಟಂಟ್‍
ಗುಣವಾಚಕ
  1. ಆಪ್ಪಿಲ್ಲದ; ಶಕ್ತಿಹೀನ; ಸತ್ತ್ವವಿಲ್ಲದ: the impotent ruling class ಶಕ್ತಿಹೀನ ಆಡಳಿತವರ್ಗ.
  2. ನಿರ್ಬಲ; ದುರ್ಬಲ; ಕೈಲಾಗದ.
  3. (ಮುಖ್ಯವಾಗಿ ಗಂಡಸಿನ ವಿಷಯದಲ್ಲಿ) ಪುಂಸ್ತ್ವವಿಲ್ಲದ; ನಿರ್ವೀರ್ಯ; ನಪುಂಸಕ; ಷಂಡ; ಕ್ಲೀಬ.