impostrous ಇಂಪಾಸ್ಟ್ರಸ್‍
ಗುಣವಾಚಕ
  1. ಸೋಗುಗಾರನ; ಠಕ್ಕನ; ಆಷಾಢಭೂತಿಯಂಥ.
  2. ಮೋಸಗಾರನ; ವಂಚಕನ.
  3. ಸೋಗಿನ; ಠಕ್ಕುತನದ; ಮೋಸಗಾರಿಕೆಯ; ವಂಚನೆಯ.