impostor ಇಂಪಾಸ್ಟರ್‍
ನಾಮವಾಚಕ
  1. ಸೋಗಾಳಿ; ಸೋಗುಗಾರ; ಠಕ್ಕ; ಆಷಾಢಭೂತಿ; ವೇಷಧಾರಿ; ಮೋಸಮಾಡಲು ಇನ್ನೊಬ್ಬನಂತೆ ವೇಷ ತಾಳಿದವನು ಯಾ ತೋರ್ಪಡಿಸಿಕೊಳ್ಳುವವನು.
  2. ಮೋಸಗಾರ; ವಂಚಕ.