imposthume ಇಂಪಾಸ್ಟ್ಯೂಮ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಕುರು; ಕೀವು ತುಂಬಿದ ಬಾವು.
  2. (ರೂಪಕವಾಗಿ)
    1. ವ್ಯಕ್ತಿಯಲ್ಲಿಯ ನೀತಿಭ್ರಷ್ಟತೆ.
    2. ರಾಷ್ಟ್ರದಲ್ಲಿಯ ದಂಗೆ.