See also 2impost
1impost ಇಂಪೋಸ್ಟ್‍
ನಾಮವಾಚಕ
  1. ತೆರಿಗೆ; ಸುಂಕ; ಕರ; ಪೊಗದಿ; ಕಷ್ಟ.
  2. (ಕುದುರೆ ಜೂಜಿನ ಅಶಿಷ್ಟ) ಹೇರುಭಾರ; (ಇತರ ಕುದುರೆಗಳೊಡನೆ ಸಮತೂಕಕ್ಕಾಗಿ) ಕುದುರೆಗೆ ಹೇರಿದ ಭಾರ.
See also 1impost
2impost ಇಂಪೋಸ್ಟ್‍
ನಾಮವಾಚಕ

(ಕಮಾನನ್ನು ಹೊತ್ತಿರುವ) ಕಂಬದ – ಮೇಲುವರಿಸೆ, ಮೇಲ್ಭಾಗ, ತಲೆ.