impossible ಇಂಪಾಸಿಬ್‍ಲ್‍
ಗುಣವಾಚಕ
  1. ಅಸಾಧ್ಯವಾದ; ಅಶಕ್ಯವಾದ; ಸಾಧ್ಯವಿಲ್ಲದ; ಆಗದ; ಮಾಡಲಾಗದ; ಇರಲಾಗದ: such a thing is impossible ಅಂಥದೊಂದು ವಸ್ತು ಇರಲು ಸಾಧ್ಯವೇ ಇಲ್ಲ. it is impossible to alter them ಅವರನ್ನು ಬದಲಾಯಿಸುವುದು ಅಸಾಧ್ಯ.
  2. (ಸಡಿಲವಾಗಿ) ಸುಲಭವಲ್ಲದ; ಅನುಕೂಲವಲ್ಲದ.
  3. (ಆಡುಮಾತು) ಎಡವಟ್ಟಾದ; ವಿಕಾರವಾದ: an impossible hat ವಿಕಾರವಾದ ಹ್ಯಾಟು. an impossible woman ಎಡವಟ್ಟಾದ ಹೆಂಗಸು.
  4. (ಆಡುಮಾತು) ಅಸಹ್ಯ; ಅಸಹನೀಯ; ಸಹಿಸಲಾಗದ: an impossible situation ಅಸಹನೀಯ ಪರಿಸ್ಥಿತಿ. an impossible person ಸಹಿಸಲಾಗದ ವ್ಯಕ್ತಿ.
  5. (ಸಡಿಲವಾಗಿ) ಸುಲಭವಾಗಿ ನಂಬಲಾಗದ.