imposing ಇಂಪೋಸಿಂಗ್‍
ಗುಣವಾಚಕ

ಪ್ರಭಾವಶಾಲಿ; ಪರಿಣಾಮಕಾರಿ; ಭವ್ಯ; ಗಂಭೀರ; ತನ್ನ ಆಕಾರ, ಗಾತ್ರ, ಮೊದಲಾದವುಗಳಿಂದ ಪ್ರಭಾವ ಬೀರುವ: an imposing building ಭವ್ಯವಾದ ಕಟ್ಟಡ.