importune ಇಂಪಾರ್ಟ್ಯೂನ್‍
ಸಕರ್ಮಕ ಕ್ರಿಯಾಪದ
  1. (ಒತ್ತಾಯದಿಂದ) ಪ್ರಾರ್ಥಿಸು; ಅಂಗಲಾಚು; ಮೇಲಿಂದ ಮೇಲೆ – ಕೇಳಿಕೊ, ಬೇಡಿಕೊ ( ಅಕರ್ಮಕ ಕ್ರಿಯಾಪದ ಸಹ).
  2. (ಕೋರಿಕೆಗಳ ಮೂಲಕ ಯಾ ಅಶ್ಲೀಲ ಉದ್ದೇಶಕ್ಕಾಗಿ) ಪೀಡಿಸು; ಕಾಡು; ಒತ್ತಾಯ ಪಡಿಸು: arrested for importuning a male in the park ಪಾರ್ಕಿನಲ್ಲಿ ಗಂಡಸೊಬ್ಬನನ್ನು ಅಶ್ಲೀಲ ಉದ್ದೇಶದಿಂದ ಪೀಡಿಸಿದ್ದಕ್ಕಾಗಿ ದಸ್ತಗಿರಿ ಮಾಡಲಾದ.