importunate ಇಂಪಾರ್ಟ್ಯುನಟ್‍
ಗುಣವಾಚಕ
  1. (ಒತ್ತಾಯದಿಂದ) ಪ್ರಾರ್ಥಿಸುವ; ಮೇಲಿಂದ ಮೇಲೆ – ಬೇಡಿಕೊಳ್ಳುವ, ಅಂಗಲಾಚುವ, ಕೇಳಿಕೊಳ್ಳುವ.
  2. (ಕೋರಿಕೆಗಳ ಮೂಲಕ ಯಾ ಅಶ್ಲೀಲ ಉದ್ದೇಶದಿಂದ) ಪೀಡಿಸುವ; ಒತ್ತಾಯಮಾಡುವ; ಕಾಡುವ; ಉಪದ್ರವ ಕೊಡುವ.
  3. (ಸಂದರ್ಭಗಳ, ಪರಿಸ್ಥಿತಿಗಳ ವಿಷಯದಲ್ಲಿ) ಅತ್ಯಗತ್ಯವಾದ; ಒತ್ತಾಯದ; ಜರೂರಾದ; ನಿರ್ಬಂಧಪಡಿಸುವ.