importantly ಇಂಪಾರ್ಟಂಟ್‍ಲಿ
ಕ್ರಿಯಾವಿಶೇಷಣ
  1. ಮುಖ್ಯವಾಗಿ; ಪ್ರಧಾನವಾಗಿ.
  2. ಮಹತ್ವಪೂರ್ಣವಾಗಿ.
  3. ಪರಿಣಾಮಕಾರಿಯಾಗಿ.
  4. ಆಡಂಬರದಿಂದ; ಪ್ರತಿಷ್ಠೆಯಿಂದ.