importance ಇಂಪಾರ್ಟನ್ಸ್‍
ನಾಮವಾಚಕ
  1. ಪ್ರಾಮುಖ್ಯ; ಪ್ರಾಧಾನ್ಯ; ಮುಖ್ಯವಾಗಿರುವುದು.
  2. (ರೂಪಕವಾಗಿ) ತೂಕ; ಮಹತ್ವ.
  3. ಪ್ರಭಾವ; ಪರಿಣಾಮ.
  4. ಅಗ್ಗಳಿಕೆ; ಹೆಚ್ಚುಗಾರಿಕೆ; ಘನತೆ.
  5. ಆಡಂಬರ; ಪ್ರತಿಷ್ಠೆ (ಸಾಮಾನ್ಯವಾಗಿ self-importance ಸ್ವಪ್ರತಿಷ್ಠೆ).