See also 2imponent
1imponent ಇಂಪೋನಂಟ್‍
ಗುಣವಾಚಕ

(ಕರ್ತವ್ಯ ಮೊದಲಾದವನ್ನು) ವಿಧಿಸುವ; ಹೊರಿಸುವ; ವಿಧಾಯಕ.

See also 1imponent
2imponent ಇಂಪೋನಂಟ್‍
ನಾಮವಾಚಕ

(ಕರ್ತವ್ಯ ಮೊದಲಾದವನ್ನು) ವಿಧಿಸುವವನು; ಹೊರಿಸುವವನು; ವಿಧಾಯಕ.