See also 2imponderable
1imponderable ಇಂಪಾಂಡರಬ್‍ಲ್‍
ಗುಣವಾಚಕ
  1. (ಭೌತವಿಜ್ಞಾನ) ಭಾರರಹಿತ; ತೂಕರಹಿತ; ತೂಕವಿಲ್ಲದ.
  2. ಅತಿಲಘು; ಬಹಳ ಹಗುರವಾದ.
  3. (ರೂಪಕವಾಗಿ) ಅಳೆಯಲಾಗದ; ಅಪರಿಮೇಯ; ಅಂದಾಜು ಕಟ್ಟಲಾಗದ.
See also 1imponderable
2imponderable ಇಂಪಾಂಡರಬ್‍ಲ್‍
ನಾಮವಾಚಕ

(ಮುಖ್ಯವಾಗಿ ಬಹುವಚನದಲ್ಲಿ ಗುಣ, ಭಾವ, ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯ; ಅಳೆಯಲಾಗದ, ಅಂದಾಜು ಕಟ್ಟಲಾಗದ – ವಸ್ತು.