imponderabilia ಇಂಪಾಂಡರಬಿಲಿಅ
ನಾಮವಾಚಕ

(ಬಹುವಚನ) (ಮುಖ್ಯವಾಗಿ ರೂಪಕವಾಗಿ) (ಮನಸ್ಸು, ಗುಣ, ಭಾವ, ಮೊದಲಾದವುಗಳ ವಿಷಯದಲ್ಲಿ) ಅಪರಿಮೇಯಗಳು; ಅಳೆಯಲಾಗದ ವಸ್ತುಗಳು.