impolite ಇಂಪಲೈಟ್‍
ಗುಣವಾಚಕ

( ತಮರೂಪ impolitest).

  1. ಅವಿನಯದ; ಮರ್ಯಾದೆಯಿಲ್ಲದ; ವಿನಯವಿಲ್ಲದ.
  2. ಅಸಭ್ಯ; ಮರ್ಯಾದೆಗೆಟ್ಟ; ಒರಟು ನಡವಳಿಕೆಯ.