impluvium ಇಂಪ್ಲೂವಿಅಮ್‍
ನಾಮವಾಚಕ
Latin

(ರೋಮನ್‍ ಪ್ರಾಕ್ತನಶಾಸ್ತ್ರ) ಚದರ ತೊಟ್ಟಿ; ಮನೆಯ ತೊಟ್ಟಿಯ ತೆರಪಿನಲ್ಲಿ ಚಾವಣಿಯಿಂದ ಸುರಿಯುವ ಮಳೆ ನೀರನ್ನು ಹಿಡಿಯುವುದಕ್ಕಾಗಿ ಕಟ್ಟಿದ ಚೌಕವಾದ ತೊಟ್ಟಿ.