imploringly ಇಂಪ್ಲೋರಿಂಗ್‍ಲಿ
ಕ್ರಿಯಾವಿಶೇಷಣ

ಮೊರೆಯಿಟ್ಟು ಬೇಡಿ; ದೈನ್ಯದಿಂದ ಪ್ರಾರ್ಥಿಸಿ; ಅಂಗಲಾಚಿ.