implore ಇಂಪ್ಲೋರ್‍
ಸಕರ್ಮಕ ಕ್ರಿಯಾಪದ
  1. (ನೆರವು, ದಯೆ, ಮೊದಲಾದವುಗಳಿಗಾಗಿ) ಮೊರೆಯಿಡು; ಬೇಡು; ಶ್ರದ್ಧೆಯಿಂದ, ದೈನ್ಯದಿಂದ, ಸೆರಗೊಡ್ಡಿ – ಕೇಳಿಕೊ.
  2. (ವ್ಯಕ್ತಿಯನ್ನು) ಪ್ರಾರ್ಥಿಸಿಕೊ; ಅಂಗಲಾಚು; ಬೇಡು; ಬೇಡಿಕೊ: they implored him to go ಅವನನ್ನು ಹೋಗೆಂದು ಅಂಗಲಾಚಿಕೊಂಡರು.