implode ಇಂಪ್ಲೋಡ್‍
ಸಕರ್ಮಕ ಕ್ರಿಯಾಪದ

ಒಳಸಿಡಿಸು; ಅಂತಃಸ್ಫೋಟಗೊಳಿಸು; ಒಳಭಾಗಕ್ಕೆ ಸಿಡಿಯುವಂತೆ ಮಾಡು.

ಅಕರ್ಮಕ ಕ್ರಿಯಾಪದ

ಒಳಸಿಡಿ; ಅಂತಃಸ್ಫೋಟಿಸು; ಒಳಭಾಗಕ್ಕೆ ಸಿಡಿ, ಸ್ಫೋಟಿಸು.