implicitness ಇಂಪ್ಲಿಸಿಟ್‍ನಿಸ್‍
ನಾಮವಾಚಕ

ಸಂಪೂರ್ಣ ವಿಶ್ವಾಸ; ದೃಢ ನಂಬಿಕೆ; ಸ್ವತಂತ್ರವಾಗಿ ವಿಚಾರ ಮಾಡದೆ ಧರ್ಮಗ್ರಂಥ ಮೊದಲಾದ ಆಧಾರದ ಮೇಲೆ ನಂಬುವುದು.