implicative ಇಂಪ್ಲಿಕೇಟಿವ್‍
ಗುಣವಾಚಕ

ಸೂಚ್ಯ; ಸೂಚನೆಯುಳ್ಳ; ಸೂಚನೆಯನ್ನೊಳಗೊಂಡ; ಅನುಮಿತಿಯಿಂದ ಸೂಚಿಸುವ: implicative statement ಸೂಚ್ಯವಾದ ಹೇಳಿಕೆ.