implication ಇಂಪ್ಲಿಕೇಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ತೆಕ್ಕೆಹಾಕಿಕೊಳ್ಳುವುದು; ತೊಡಕಿಸುವುದು; ತೊಡರಿಸುವುದು; ಒಂದಕ್ಕೊಂದು ಸುತ್ತುವುದು.
  2. ಸಿಕ್ಕು; ಗೋಜು; ತೊಡಕು; ಸಿಕ್ಕಿಕೊಂಡ ಸ್ಥಿತಿ (ರೂಪಕವಾಗಿ ಸಹ).
  3. ಸೂಚನೆ; ಅಂತರಾರ್ಥ; ಒಳಗಿನ ಅರ್ಥ; ಸೂಚ್ಯಾರ್ಥ.
  4. (ಸೂಚಿತವಾದ) ಪರಿಣಾಮ; ಪ್ರಭಾವ: political implications (ಸೂಚಿತವಾದ) ರಾಜಕೀಯ ಪರಿಣಾಮಗಳು.
ಪದಗುಚ್ಛ

by implication ಸೂಚ್ಯವಾಗಿ; ಸೂಚನೆಯ ಮೂಲಕ.