impletion ಇಂಪ್ಲೀಷನ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ತುಂಬಿಕೆ; ತುಂಬು; ತುಂಬುವುದು; ಭರತಿ.
  2. ಪೂರ್ಣತೆ: spiritual impletion ಆಧ್ಯಾತ್ಮಿಕ ಪೂರ್ಣತೆ.