implementation ಇಂಪ್ಲಿಮೆಂಟೇಷನ್‍
ನಾಮವಾಚಕ
  1. (ಕೈಗೊಂಡ ಕೆಲಸ ಮೊದಲಾದವನ್ನು) ಪೂರೈಸುವಿಕೆ; ನೆರವೇರಿಸುವಿಕೆ.
  2. (ಯೋಜನೆ, ತೀರ್ಮಾನ, ಮೊದಲಾದವನ್ನು) ಕಾರ್ಯಗತಗೊಳಿಸುವಿಕೆ.