implead ಇಂಪ್ಲೀಡ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಶಾಸ್ತ್ರ) (ಒಬ್ಬನ ಮೇಲೆ ಕಾನೂನಿನ ಪ್ರಕಾರ) ಕ್ರಮ ಜರುಗಿಸು; ಖಟ್ಲೆ ಹೂಡು; ಮೊಕದ್ದಮೆ ನಡಸು.
  2. (ಒಬ್ಬ ವ್ಯಕ್ತಿಯನ್ನು) ಕೋರ್ಟಿಗೆ ಎಳೆ; (ಒಬ್ಬನ ಮೇಲೆ) ದಾವೆ ಹೂಡು.