implausibly ಇಂಪ್ಲಾಸಿಬ್ಲಿ
ಕ್ರಿಯಾವಿಶೇಷಣ

ಅಸಂಭಾವ್ಯವಾಗಿ; ಸರಿಕಾಣದಂತೆ; ಆಪಾತೋಚಿತವಾಗಿ; ನ್ಯಾಯಸಮ್ಮತವೆನಿಸದ ರೀತಿಯಲ್ಲಿ.