implausible ಇಂಪ್ಲಾಸಿಬ್‍ಲ್‍
ಗುಣವಾಚಕ

ಅಸಂಭಾವ್ಯ; ಸರಿ ಕಾಣದ; ಆಪಾತೋಚಿತವಲ್ಲದ; ಒಪ್ಪತಕ್ಕದ್ದು ಎನಿಸದ; ನ್ಯಾಯಸಮ್ಮತ, ವಿಶ್ವಾಸಯೋಗ್ಯ, ಸಂಭವನೀಯ ಎಂದು – ತೋರದ: an implausible alibi ಸರಿಕಾಣದ ನೆವ.