implantation ಇಂಪ್ಲಾಂಟೇಷನ್‍
ನಾಮವಾಚಕ
  1. (ಸಸಿ ಮೊದಲಾದವನ್ನು) ನೆಡುವಿಕೆ.
  2. (ರೂಪಕವಾಗಿ) (ಮನಸ್ಸು ಮೊದಲಾದವುಗಳಲ್ಲಿ ತತ್ತ್ವ, ಭಾವನೆ, ಮೊದಲಾದವುಗಳ) ನೆಡುವಿಕೆ; ಸ್ಥಾಪನೆ.
  3. ದೇಹದೊಳಗೆ ಯಾವುದೇ ವಸ್ತುವನ್ನು ಒಳಹೊಗಿಸುವಿಕೆ; ಅಂತರ್ನಿವೇಶನ.