implacable ಇಂಪ್ಲಾಕಬ್‍ಲ್‍
ಗುಣವಾಚಕ
  1. ತಣಿಸಲಾಗದ; ತೃಪ್ತಿಪಡಿಸಲಾಗದ; ಸಮಾಧಾನ ಮಾಡಲಾಗದ.
  2. (ಶತ್ರು ಮೊದಲಾದವರ ವಿಷಯದಲ್ಲಿ) ಕಠೋರ; ಕನಿಕರವಿಲ್ಲದ; ನಿರ್ದಯ; ನಿಷ್ಕರುಣ; ದಯ ದಾಕ್ಷಿಣ್ಯವಿಲ್ಲದ: an implacable enemy ಕಠೋರ ಶತ್ರು.