implacability ಇಂಪ್ಲಾಕಬಿಲಿಟಿ
ನಾಮವಾಚಕ
  1. ತಣಿಸಲಾಗದ ಸ್ಥಿತಿ; ಸಮಾಧಾನಪಡಿಸಲಾಗದಿರುವಿಕೆ.
  2. (ಶತ್ರು ಮೊದಲಾದವರ ವಿಷಯದಲ್ಲಿ) ಕಠೋರತೆ; ನಿರ್ದಯತೆ; ನಿಷ್ಕಾರುಣ್ಯ.