impishly ಇಂಪಿಷ್‍ಲಿ
ಕ್ರಿಯಾವಿಶೇಷಣ
  1. ದೆವ್ವದ ಮಗುವಿನಂತೆ; ಮರಿಪಿಶಾಚಿಯ ಹಾಗೆ.
  2. ತುಂಟ ಮಗುವಿನಂತೆ.
  3. ತುಂಟತನದಿಂದ; ಕುಚೇಷ್ಟೆಯಿಂದ; ಕುಚೋದ್ಯವಾಗಿ.