impish ಇಂಪಿಷ್‍
ಗುಣವಾಚಕ
  1. ದೆವ್ವದ ಮಗುವಿನ; ಮರಿಪಿಶಾಚಿಯ.
  2. ತುಂಟಮಗುವಿನ.
  3. ತುಂಟತನದ; ತಂಟಲಮಾರಿಯ; ಚೇಷ್ಟೆಯ; ಕುಚೋದ್ಯದ; ಕೀಟಲೆಯ.