impiously ಇಂಪಿಅಸ್‍ಲಿ
ಕ್ರಿಯಾವಿಶೇಷಣ
  1. ದೈವನಿಷ್ಠೆಯಿಲ್ಲದೆ; ಧರ್ಮಶ್ರದ್ಧೆಯಿಲ್ಲದೆ.
  2. ಅನಾಚಾರದಿಂದ; ಅಧಾರ್ಮಿಕವಾಗಿ; ನಾಸ್ತಿಕತೆಯಿಂದ.