impingement ಇಂಪಿಂಜ್‍ಮಂಟ್‍
ನಾಮವಾಚಕ
  1. ಆಘಾತ; ಸಂಘಟ್ಟನೆ; ಡಿಕ್ಕಿ (ಹೊಡೆಸುವುದು).
  2. ಒತ್ತುವರಿ; ಅತಿಕ್ರಮಣ.
  3. ಪ್ರಭಾವ; ಪರಿಣಾಮ.