impiety ಇಂಪೈಅಟಿ
ನಾಮವಾಚಕ
(ಬಹುವಚನ impieties).
  1. (ದೈವ)ಭಕ್ತಿರಾಹಿತ್ಯ; ಶ್ರದ್ಧಾರಾಹಿತ್ಯ; ದೈವಭಕ್ತಿಯಿಲ್ಲದಿರುವುದು; ನಾಸ್ತಿಕತೆ.
  2. (ಗುರು ಹಿರಿಯರು ಮೊದಲಾದವರ ವಿಷಯದಲ್ಲಿ) ಅನಾದರ; ಅಶ್ರದ್ಧೆ; ಅಗೌರವ; ಶ್ರದ್ಧಾಭಕ್ತಿಯಿಲ್ಲದಿರುವುದು.