impetus ಇಂಪಿಟಸ್‍
ನಾಮವಾಚಕ
(ಬಹುವಚನ impetuses).
  1. (ಒಂದು ವಸ್ತು ಚಲಿಸುವ) ರಭಸ; ಉರುಬು; ವೇಗ.
  2. (ರೂಪಕವಾಗಿ) ಪ್ರಚೋದನೆ; ಆವೇಗ; ಚಾಲಕ ಶಕ್ತಿ.