impetuously ಇಂಪೆಟ್ಯುಅಸ್‍ಲಿ
ಕ್ರಿಯಾವಿಶೇಷಣ
  1. ರಭಸವಾಗಿ; ಉರುಬಿನಿಂದ; ಜೋರಿನಿಂದ.
  2. ಉರವಣೆಯಿಂದ; ದುಡುಕಿನಿಂದ.