impetuous ಇಂಪೆಟ್ಯುಅಸ್‍
ಗುಣವಾಚಕ
  1. ರಭಸದ; ಉರುಬಿನ; ಜೋರಿನ; ರಭಸವಾಗಿ, ವೇಗವಾಗಿ, ಬಿರುಸಾಗಿ – ಚಲಿಸುವ.
  2. ಉರವಣೆಯ; ದುಡುಕಿನ; ಆತುರದಿಂದ ವರ್ತಿಸುವ.