impetuosity ಇಂಪೆಟ್ಯುಆಸಿಟಿ
ನಾಮವಾಚಕ
  1. ರಭಸ; ಉರುಬು; ಜೋರು; ವೇಗವಾಗಿ, ರಭಸವಾಗಿ ಚಲಿಸುವಿಕೆ.
  2. ಉರವಣಿ; ದುಡುಕು; ಆತುರದ ವರ್ತನೆ.