impetrate ಇಂಪಿಟ್ರೇಟ್‍
ಸಕರ್ಮಕ ಕ್ರಿಯಾಪದ
  1. (ದೇವತಾಶಾಸ್ತ್ರ) ಬೇಡಿ ಪಡೆ; ಪ್ರಾರ್ಥನೆಯಿಂದ ಪಡೆ.
  2. (ವಿರಳ ಪ್ರಯೋಗ) ಬೇಡು; ಕೋರು; ಪ್ರಾರ್ಥಿಸು.