imperviousness ಇಂಪರ್ವಿಅಸ್‍ನಿಸ್‍
ನಾಮವಾಚಕ
  1. ಅಪ್ರವೇಶ್ಯತೆ; ಹೊಗಲಾಗದಂತಿರುವುದು.
  2. (ರೂಪಕವಾಗಿ) ಅವಿಚಾಲ್ಯತೆ; ಪ್ರಭಾವಕ್ಕೆ ಒಳಗಾಗದಿರುವಿಕೆ.