impervious ಇಂಪರ್ವಿಅಸ್‍
ಗುಣವಾಚಕ
  1. (ನೀರು ಮೊದಲಾದವು) ಹೊಗಲಾಗದ; ಪ್ರವೇಶಿಸಲಾಗದ; ಅಪ್ರವೇಶ್ಯ; ಅಭೇದ್ಯ; ತೂರದ: impervious to bullets ಗುಂಡು ಹೊಗಲಾಗದ.
  2. (ರೂಪಕವಾಗಿ) ಪ್ರಭಾವಿತನಾಗದ; ಸಗ್ಗದ; ವಿಚಲಿತನಾಗದ: impervious to argument ವಾದಕ್ಕೆ ಕಿವಿಗೊಡದ.