impertinently ಇಂಪರ್ಟಿನಂಟ್‍ಲಿ
ಕ್ರಿಯಾವಿಶೇಷಣ
  1. ಅಸಂಬದ್ಧವಾಗಿ; ಅಸಂಗತವಾಗಿ.
  2. ಅಧಿಕ ಪ್ರಸಂಗಿತನದಿಂದ; ತಲೆಹರಟೆಯಿಂದ.
  3. ಅಪ್ರಸ್ತುತವಾಗಿ; ಅಪ್ರಸಕ್ತವಾಗಿ.
  4. ಸೊಕ್ಕಿನಿಂದ; ದುರಹಂಕಾರದಿಂದ; ವಿನಯವಿಲ್ಲದೆ.