impertinent ಇಂಪರ್ಟಿನಂಟ್‍
ಗುಣವಾಚಕ
  1. (ಮುಖ್ಯವಾಗಿ ನ್ಯಾಯಶಾಸ್ತ್ರ) ಅಸಂಬದ್ಧ; ಅಸಂಗತ; ವಿಷಯಕ್ಕೆ ಸಂಬಂಧಪಡದ.
  2. ತಲೆಹರಟೆಯ; ಅಧಿಕಪ್ರಸಂಗಿತನದ; ತನಗೆ ಸಂಬಂಧಿಸದ ವಿಷಯದಲ್ಲಿ ತಲೆಹಾಕುವ.
  3. ಅಪ್ರಸ್ತುತ; ಅಪ್ರಸಕ್ತ; ಸಂದರ್ಭಕ್ಕೆ ತಗದ.
  4. ಅವಿನೀತ; ಸೊಕ್ಕಿನ; ಉದ್ಧತ; ಧೃಷ್ಟ; ದುರಹಂಕಾರದ; ವಿನಯವಿಲ್ಲದ.