impertinence ಇಂಪರ್ಟಿನನ್ಸ್‍
ನಾಮವಾಚಕ
  1. ಅಸಂಬದ್ಧತೆ; ಅಸಂಗತತೆ; ವಿಷಯಕ್ಕೆ ಸಂಬಂಧಪಡದ್ದು.
  2. ಅಧಿಕಪ್ರಸಂಗಿತನ; ತಲೆಹರಟೆ.
  3. ಅಪ್ರಸ್ತುತತೆ; ಅಪ್ರಸಕ್ತವಾದದ್ದು; ಸಂದರ್ಭಕ್ಕೆ ಸಂಬಂಧಿಸದಿರುವುದು.
  4. ಅವಿನೀತತೆ; ಸೊಕ್ಕು; ದುರಹಂಕಾರ; ಉದ್ಧಟತನ; ಧಾರ್ಷ್ಟ್ಯ; ವಿನಯವಿಲ್ಲದ ನಡವಳಿಕೆ.