impersonator ಇಂಪರ್ಸನೇಟರ್‍
ನಾಮವಾಚಕ
  1. ಪಾತ್ರಧಾರಿ; ವೇಷಧಾರಿ; ನಟ.
  2. ಕಪಟವೇಷಧಾರಿ; ಸುಳ್ಳು ನಟಿಸುವವನು; (ತಾನೇ ಇನ್ನೊಬ್ಬನು ಎನ್ನುವ) ಸೋಗುಗಾರ; ಸೋಗಾಳಿ.