impersonative ಇಂಪರ್ಸನೇಟಿವ್‍
ಗುಣವಾಚಕ
  1. ಮೂರ್ತೀಕರಿಸುವ; ವ್ಯಕ್ತೀಕರಿಸುವ; ದೇಹರೂಪದಲ್ಲಿ ತೋರಿಸುವ.
  2. ಪಾತ್ರಾಭಿನಯದ; ಪಾತ್ರ ನಿರ್ವಹಿಸುವ; ಪಾತ್ರಾಭಿನಯ ರೂಪದ: impersonative talent ಪಾತ್ರಾಭಿನಯ ಕೌಶಲ.
  3. (ಕಪಟ) ವೇಷಧಾರಣೆಯ; ಸುಳ್ಳು ನಟನೆಯ.