impersonation ಇಂಪರ್ಸನೇಷನ್‍
ನಾಮವಾಚಕ
  1. ವ್ಯಕ್ತೀಕರಣ; ಮೂರ್ತೀಕರಣ; ಮನುಷ್ಯರೂಪದಲ್ಲಿ ತೋರಿಸುವುದು.
  2. ಮೂರ್ತೀಕೃತವಾಗಿರುವುದು; ಮನುಷ್ಯರೂಪ ಪಡೆದಿರುವುದು.
  3. ಪಾತ್ರಾಭಿನಯ; ಪಾತ್ರ ನಿರ್ವಹಣೆ.
  4. ಸುಳ್ಳು ನಟನೆ; (ಕಪಟ) ವೇಷಧಾರಣೆ; ಮೋಸಕ್ಕಾಗಿ ಬೇರೊಬ್ಬನ ಸೋಗು ಹಾಕುವುದು.